ಕುಮಟಾ: ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂ ಸೇವಕರು.


ದಿನಾಂಕ 20/6/23, ಕೊಡ್ಲಾಗದ್ದೆ ಘಟಕ, ಸೇವಾ ಸಂಖ್ಯೆ 14.
💥ಇವತ್ತು ರಾಮನಗುಳಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿ sdmc ಅಧ್ಯಕ್ಷರು ನೇತೃತ್ವದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ವಲಯದ ಮೇಲ್ವಿಚಾರಕರು ಶ್ರೀ ಲಕ್ಷ್ಮೀಶ್ ಸರ್  ಸಯೋಗ ದಲ್ಲಿ ಕನ್ನಡ ಶಾಲೆ ಮಕ್ಕಳಿಗೆ ಪರಿಸರ ಮಾಹಿತಿ ಹಮ್ಮಿಕೊಂಡಿದ್ದು ಸಭೆಯಲ್ಲಿ ಪಂಚಾಯತ್ ಸದಸ್ಯರು ನಾಗರಾಜ್ ಹೆಗಡೆ, ಅರಣ್ಯ ಇಲಾಖೆ ಸಿಬ್ಬಂದಿ ಅಜರತ ಅಲಿ, ಬಸವರಾಜ್, ಸೋಮನಾಥ್, ದೇವೇಂದ್ರ, ಅಶೋಕ್ ,ಸ್ವಯಂ ಸೇವಕರಾದ ಮಾರುತಿ, ಮುಕುಂದ, ತಿಮ್ಮಪ್ಪ, ಹಾಗು ಮಕ್ಕಳಿಗೆ ಪರಿಸರ ಬಗ್ಗೆ ಪ್ರಬಂಧ ಬರೆಯಲು ಅದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಆಯ್ಕೆ ಮಾಡಿ ಬಹುಮಾನ ನೀಡಿದ್ದು, ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆ ಅರಣ್ಯ ಸಿಬ್ಬಂದಿ ಅಜರಾತ್ ಅಲಿ, ನಾಗರಾಜ್ ಹೆಗಡೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಇವರಿಂದ ಮಕ್ಕಳಿಗೆ ಟೋಪಿ ವಿತರಣೆ ಮಾಡಿ ನಂತರ ಸಿಹಿ ಕೊಟ್ಟ ಗಿಡ ನಾಟಿ ಮಾಡಿದ್ದೂ ಇರುತ್ತದೆ.
ವರದಿ.
ಮಾರುತಿ ಅಂಬಿಗ, ಕೊಡ್ಲಾಗದ್ದೆ ಘಟಕದ ಪ್ರತಿನಿಧಿ, ಹಿಲ್ಲೂರು ವಲಯ, ಕುಮಟಾ.

Comments