ಪುತ್ತೂರು: ಶಾಲೆಯಲ್ಲಿ ಕೈತೋಟ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರು.

ತೆಂಕಿಲ  ವಿವೇಕಾನಂದ ಶಾಲೆ ಯಲ್ಲಿ ಶಾಲಾ  ಕೈ ತೋಟ  ಸ್ವಚ್ಛ ಗೊಳಿಸಲು ಶಾಲಾ  ಮಕ್ಕಳೊಂದಿಗೆ  ಕೈ ಜೋಡಿಸಿದ  ಬಲ್ನಾಡು ಘಟಕದ  ಸದಸ್ಯರಾದ  ಜಗದೀಶ್ ಇವರು ಸೇವೆ ಸಲ್ಲಿಸಿದರು.

Comments