ವಿಟ್ಲ: ಪೆರ್ನೆ ಘಟಕದ ಸ್ವಯಂಸೇವಕರಿಗೆ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ
ಶೌರ್ಯ ವಿಪತ್ತು ವಾರ್ಷಿಕೋತ್ಸವದ ಅಂಗವಾಗಿ. ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕೆದಿಲ ಗಾಂಧಿನಗರ ಅಂಗನವಾಡಿಯ ಸುತ್ತಾ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ. ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದ ರವರು,ಪೆರ್ನೆ ಶೌರ್ಯ ವಿಪತ್ತು ಘಟಕದ ಸಂಯೋಜಕಿ ಅಶ್ಮಿತಾರವರು,ಸದಸ್ಯರಾದ ಜಗದೀಶ ವೆಂಕಪ್ಪ. ಗಿರೀಶ . ಸುರೇಶ. ಕೇಶವ. ಮತ್ತು ಸೇವಾಪ್ರತಿನಿದಿಗಳಾದ ಶಾರದ, ಜಯಂತಿ,ಜಯಶ್ರೀ ರವರು ಅಂಗನವಾಡಿ ಶಿಕ್ಷಕಿ. ಲೀನಾ ರವರು ಸಂಜೀವಿನಿ ಸಂಯೋಜಕಿ ಆಶಾ ರವರು ಪಂಚಾಯಿತು ಅಭಿವೃದ್ಧಿ ಅಧಿಕಾರಿ ಅಜಿತ್ (P. D. O.) ಮತ್ತು ಪಂಚಾಯಿತು ಅಧ್ಯಕ್ಷರು ಜಯಂತಿ. ಡಿ. ಮತ್ತು ಅಂಗನವಾಡಿಯ ಪುಟಾಣಿಗಳು ಭಾಗವಹಿಸಿದರು.
Comments
Post a Comment