ಪುತ್ತೂರು: ರಸ್ತೆ ಯಲ್ಲಿ ಅಪಘಾತದಲ್ಲಿ ಸತ್ತ ಪ್ರಾಣಿಯನ್ನು ತೆಗೆದು ಅಂತ್ಯ ಸಂಸ್ಕಾರ ನಡೆಸಿದ ಬಲ್ನಾಡು ಘಟಕದ ಸ್ವಯಂಸೇವಕರು

ಪುತ್ತೂರು ತಾಲೂಕಿನ ಕುಂಜೂರು ಪಂಜ  ಎಂಬಲ್ಲಿ  ಒಂದು ನಾಯಿ ಇಂದು ಬೆಳಿಗ್ಗೆ ಯಾವುದೊ ವಾಹನದ  ಅಡಿಗೆ ಬಿದ್ದು ಸತ್ತಿದ್ದು ಅದು ಸಂಜೆಯ ವರೆಗೆ  ಅಲ್ಲೇ ಇದ್ದು ಅದನ್ನು ಅದೇ ದಾರಿಯಲ್ಲಿ  ಹೋಗುವಾಗ ನೋಡಿದ್ದು ಬಲ್ನಾಡು ಘಟಕದ  ಸದಸ್ಯರಾದ  ಜಗದೀಶ್ ಮತ್ತು ವಿನೋದ್ ಇವರು  ಅದನ್ನು ತೆಗೆದು ಅಂತ್ಯ ಸಂಸ್ಕಾರ ನಡೆಸಿದರು

Comments