ಪುತ್ತೂರು: ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ; ಸ್ವಯಂಸೇವಕರು ಭಾಗಿ
ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಆಯೋಜನೆ ಮಾಡಿದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಕುಂಬ್ರ ವಲಯದ ವಿಪತ್ತು ಮಜ್ಜಾರಡ್ಕ ಘಟಕದ ಸದಸ್ಯರು ಪಾಲ್ಗೊಂಡುರು, ಸೇವಾಪ್ರತಿನಿಧಿ ಶ್ರೀ ಆನಂದ್ ರೈ ಮಠ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
Comments
Post a Comment