ಹೊನ್ನಾವರ : ವಾತ್ಸಲ್ಯ ಮನೆಗೆ ಶೌಚಾಲಯ ನಿರ್ಮಾಣ ಸೇವೆ ಸಲ್ಲಿಸಿದ ಹೊನ್ನಾವರ ಘಟಕದ ಸ್ವಯಂಸೇವಕರು.
ವಲಯ :-ಹೊನ್ನಾವರ
ಘಟಕ :-ಹೊನ್ನಾವರ
ದಿನಾಂಕ:-20/06/23
ವಿಷಯ :-ಶೌರ್ಯ ವಿಪತ್ತು ನಿರ್ವಹಣೆ ಘಟಕ ಹೊನ್ನಾವರ ತಾಲೂಕಿನ ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕರು ಹೊನ್ನಾವರ ತಾಲೂಕಿನ ಧಾರ್ಮಿಕ ಕ್ಷೆತ್ರವಾದ ರಾಮತೀರ್ಥ ದಲ್ಲಿ ಸ್ವಚ್ಛತಾ ಕಾರ್ಯ ಕಾರ್ಯ ಹಾಗೂ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೆಳಿಗ್ಗೆ 8 ಗಂಟೆಇಂದ ಸೇವಾ ಚಟುವಟಿಕೆ ನೆಡೆಸಿದರು ಅಲ್ಲಿ ಬಂದಂತ ಸಮಸ್ಯೆ ವಾಗುತಿದ್ದು ಅಲ್ಲಿ ಬಿದ್ದಂತ ಮರಗಳನ್ನು ಕಡಿದು ಹಾಕಿದರೂ ಪ್ಲಾಸ್ಟಿಕ್ ಕಸ ಕಡ್ಡಿಗಳು ತೆಗೆದು ಹಾಕಿದರೂ ಬಂದಂತ ಜನಗಳಿಗೆ ಸಮಸ್ಯೆ ವಾಗುತ್ತಿದ್ದು ಕಾಲಡಿಯಲ್ಲಿ ಬೆಳೆದಂತ ಸಣ್ಣ ಸಣ್ಣ ಗಿಡಗಳನ್ನು ಸ್ವಚ ಗೊಳಿಸಿ ನಂತರ ಯಲ್ಲಾ ಕಡೆಯಲ್ಲೂ ಗುಡಿಸಿ ಕಸಗಳನ್ನು ಒಂದು ಕಡೆಯಲ್ಲಿ ಹಾಕಿದರು ಅಲ್ಲಿ ನಮ್ಮ ಸ್ವಯಂ ಸೇವಕರು 3 ಗಂಟೆಗಳ ಕಾಲ ಸೇವಾ ಕೆಲಸವನ್ನು ಮಾಡಿದ್ರು. ನಂತರ ದುರ್ಗಾ ಕೇರಿ ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಶೌಚಾಲಯ ರಚನೆಗೆ ಮಂಜೂರಾಗಿದ್ದು ಸ್ವಯಂಸೇವಕರು ಅಗತ್ಯ ಸೇವೆ ನೀಡಿದರು. ಅಲ್ಲದೆ ಕಾಮಗಾರಿ ಮುಗಿಯುವ ಪೂರ್ವ ಬೇಕಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು
ಈ ಸೇವಾ ಕಾರ್ಯದ ಸಂದರ್ಭದಲ್ಲಿ ತಾಲೂಕಿನ ಯೋ ಜನಾಧಿಕಾರಿಗಳಾದ ವಸಂತಿ ಮೇಡಂ ರವರು
ಮೇಲ್ವಿಚಾರಕರರಾದ ನಾಗರಾಜ್ ಸರ್, ಆಂತರಿಕ ಲೆಕ್ಕ ಪರಿಸೋದಕಾರದ ಗೋಪಾಲ್ ಸರ್, ಸ್ವಯಂ ಸೇವಕರದ ಮಹೇಶ್, ಲಕ್ಷಣ, ಗಣೇಶ್, ನಾಗರಾಜ್, ಗಣೇಶ್, ಅರುಣಾ, ಮಂಜುಳಾ ಹಾಗೂ ಘಟಕದ ಸಂಯೋಜಕಿ ಶರ್ಮಿಳಾ ಹಾಜರಿದ್ದರು
ವರದಿ :ಶರ್ಮಿಳಾ ನಾಯ್ಕ್ ಸಂಯೋಜಕಿ ಶೌರ್ಯ ವಿಪತ್ತು ನಿರ್ವಹಣೆ ಘಟಕ ಹೊನ್ನಾವರ
This comment has been removed by the author.
ReplyDeleteಸೇವೆ ಸಲ್ಲಿಸಿದ ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳು
ReplyDelete