ನಾಲ್ಕೂರು ಘಟಕದಿಂದ ಹಣ್ಣು ಹಂಪಲು ಗಿಡ ನಾಟಿ

ಘಟಕ ನಾಲ್ಕೂರು. ದಿನಾಂಕ ಜೂನ್‌ 21. ಸ್ಥಳ ನಡುಗಲ್ಲು ಶಾಲೆ. ವಿಪತ್ತು ನಿರ್ವಹಣಾ ಘಟಕದ 3ನೇ ವರುಷದ ವಾರ್ಷಿಕೋತ್ಸವದ ಪ್ರಯುಕ್ತ ನಾಲ್ಕೂರು ಘಟಕದ ಸ್ವಯಂಸೇವಕರು ನಡುಗಲ್ಲು ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನಾಟಿ. ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಆಚರಿಸಿದರು
ಕಾರ್ಯಕ್ರಮ ದಲ್ಲಿ ತಾಲ್ಲೂಕು ಕೃಷಿ ಮೇಲ್ವಿಚಾರಕ ರಮೇಶ್ ಸರ್ ವಲಯ ಮೇಲ್ವಿಚಾರಕ ಬಾಲಕೃಷ್ಣ ಸರ್ ವಲಯ ಅರಣ್ಯಧಿಕಾರಿಗಳು ಘಟಕ ಸಂಯೋಜಕ ಹರಿಶ್ಚಂದ್ರ. ಪ್ರತಿನಿಧಿ ಸತೀಶ್. ಸ್ವಯಂಸೇವಕರಾದ ಹರಿಪ್ರಸಾದ್. ಕರುಣಾಕರ, ಚಂದ್ರಶೇಖರ, ಲೋಹಿತ್, ದೀಪಕ್, ಪ್ರಜ್ವಲ್ ಬಾಗವಹಿಸಿದ್ದರು‌.
,ವರದಿ. ಸತೀಶ್ ಘಟಕ ಪ್ರತಿನಿಧಿ ನಾಲ್ಕೂರು

Comments