ಕುಮಟಾ: ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ ತೆರವು ಮಾಡಲು ಸಹಕರಿಸಿದ ಸ್ವಯಂ ಸೇವಕರು.

ದಿನಾಂಕ 10/6/23, ಕೊಡ್ಲಾಗದ್ದೆ ಘಟಕ, ಸೇವಾ   ಸಂಖ್ಯೆ 08, ಮುಂಗಾರು ಮಳೆ ಪ್ರಾರಂಭ ದಲ್ಲಿ ಕೊಡ್ಲಾಗದ್ದೆ ಯಲ್ಲಿ ಜೋರಾಗಿ ಗಾಳಿ ಮಳೆ ಯಿಂದ ವಿದ್ಯುತ್ ಕಂಬ ರಸ್ತೆ ಮೇಲೆ ಬಿದ್ದು ಓಡಾಡುವ ಜನರಿಗೆ ತೊಂದ್ರೆ ಉಂಟಾಗಿತ್ತು, ಲೈನ್ ಮನ ಗೆ ವಿಷಯ ತಿಳಿಸಿ ಲೈನ್ ಸಮ್ಮುಖದಲ್ಲಿ ಊರ ನಾಗರಿಕರಾದ ದತ್ತ ಹೆಬ್ಬಾರ್, ಶ್ರೀನಿವಾಸ್ ಹೆಗಡೆ, ಮಂಜುನಾಥ್, ವಸಂತ್, ಸ್ವಯಂ ಸೇವಕ ನಾಗೇಶ್ ಪಟಗಾರ ಇವರು ಸೇರಿ ರಸ್ತೆ ಮೇಲೆ ಅಡ್ಡ ವಾಗಿ ಬಿದ್ದ ಕಂಬ ಪಕ್ಕದಲ್ಲಿ ಇಟ್ಟು ಓಡಾಡುವ ಜನರಿಗೆ ಅನುಕೂಲ ಮಾಡಿದ್ದಾರೆ.
ವರದಿ.
ಮಾರುತಿ ಅಂಬಿಗ, ಘಟಕದ ಪ್ರತಿನಿಧಿ, 
ಕೊಡ್ಲಾಗದ್ದೆ ಘಟಕ, ಹಿಲ್ಲೂರು ವಲಯ, ಕುಮಟಾ.

Comments