ಸುಳ್ಯ: ಸೇವಾ ಕೇಂದ್ರದ ಹಿಂಬಾಗದಲ್ಲಿ ಅನಗತ್ಯವಾಗಿ ಬೆಳೆದ ಮರದ ಗೆಲ್ಲುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು

ಸುಳ್ಯ, ಜೂನ್ 21: ನಿಂತಿಕಲ್ಲು ವಲಯ ಕಛೇರಿಯ ಹಿಂಭಾಗದಲ್ಲಿ ಪೊದೆಗಳು ಬೆಳೆದಿದ್ದು ಹಾವು ಮತ್ತಿತರ ಕ್ರಿಮಿ ಕೀಟ, ಜೀವಿಗಳಿಂದ ಅಪಾಯ ಉಂಟಾಗುವ ಸಂಭವವಿತ್ತು. ಅದನ್ನು ಗಮನಿಸಿದ ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ತೆರವುಗೊಳಿಸುವ ಕೆಲಸವನ್ನು ಮಾಡಿರುತ್ತಾರೆ.
"ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು" ಘಟಕದ ಸದಸ್ಯರಾದ ರೇಗಪ್ಪ ಅಲೆಂಗಾರ, ರಾಮಚಂದ್ರ, ನಾರಾಯಣ, ದಿನೇಶ್ ರವರು ಭಾಗವಹಿಸಿದ್ದರು ವರದಿ:- ದಿನೇಶ್ ಪಜಿಂಬಿಲ ಸಂಯೋಜಕರು ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು

Comments

  1. ನಿಮ್ಮ ಸೇವೆ ಬೇರೆ ಘಟಕದ ಸದಸ್ಯರಿಗೆ ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ.

    ReplyDelete

Post a Comment