ಪುತ್ತೂರು: ವಿದ್ಯುತ್ ತಂತಿಯ ಮೇಲೆ ಬೀಳಬಹುದಾದ ಮರದ ಗೆಲ್ಲುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು.

ಪೆರ್ಲಂಪಾಡಿ ಶೌರ್ಯ ತಂಡದಿಂದ ಕುಂಟಿಕಾನ ಶಾಲೆಯ ಆವರಣ & ಊರಿನ ಕರೆಂಟ್ ಲೈನ್ ನಲ್ಲಿರುವ  ಗಿಡ ಗುಂಟೆ ಗಳನ್ನು ( ಕಾಡು ಮರ ಬಳ್ಳಿ ಗಳನ್ನೂ  ) ಕಡಿಯಲಾಯಿತು.

Comments