ತೀರ್ಥಹಳ್ಳಿ: ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಹಸು; ಅಂತ್ಯ ಸಂಸ್ಕಾರ ಮಾಡಿದ ಸ್ವಯಂಸೇವಕರು

ಅಪಘಾತದಲ್ಲಿ ಮೃತಪಟ್ಟು,ಸಾರ್ವಜನಿಕ ಸ್ಥಳದಲ್ಲಿ ಅನಾತವಾಗಿದ್ದ ಹಸುವನ್ನು.ತಿರ್ಥಮುತ್ತುರು ವಲಯದ ಶೌರ್ಯ ವಿಪತ್ತು ದಳದ ಸದಸ್ಯರೆಲ್ಲರೂ ಸೇರಿ ದಫನ್ ಮಾಡಲಾಯಿತು.

Comments