ಕುಮಟಾ: ಶಾಲೆಯಲ್ಲಿ ಗಿಡ ನಾಟಿ ಮಾಡಿದ ವಾಲಗಳ್ಳಿ ಘಟಕದ ಸ್ವಯಂಸೇವಕರು.

ವಾಲಗಳ್ಳಿ ಶೌರ್ಯ ಘಟಕದ ಸ್ವಯಂಸೇವಕರು    ಅಲ್ವಿಕೋಡಿ ಶಾಲೆಯಲ್ಲಿ ಗಿಡ ನಾಟಿ ಮಾಡಿದರು. ಸ್ವಯಂ ಸೇವಕರಾದ ವೆಂಕಟೇಶ್ ಅಣ್ಣಪ್ಪ ಹರೀಶ್ ಇವರು ಗಿಡ ನಾಟಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು.
ವರದಿ: 
ಸಂಯೋಜಕರು
ಪರಮೇಶ್ವರ್ ಆಚಾರಿ

Comments