ಹೊನ್ನಾವರ: ಗಿಡ ನಾಟಿ ಮೂಲಕ "ಶೌರ್ಯ" ಕಾರ್ಯಕ್ರಮದ ವಾರ್ಷಿಕೋತ್ಸವದ ಆಚರಣೆ.
ದಿನಾಂಕ :21/6/23
ವಲಯ :ಹೊಸಪಟ್ಟಣ
ದಿನಾಂಕ 21 6 2018 23ರಂದು ಶೌರ್ಯ ದಿನದ ದಿನಾಚರಣೆಯ ಅಂಗವಾಗಿ ಅಪ್ಸರೆಕೊಂಡ ದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಮಾಡಿದ್ದೆವು ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ವಸಂತಿ ಮೇಡಂ ಮೇಲ್ವಿಚಾರಕರಾದ ಉದಯ್ ಸರ್ ಕೃಷಿ ಅಧಿಕಾರಿಗಳು ಮಮತಾ ಮೇಡಂ ಎಸ್ ಪಿ ತಾಲೂಕಿನ ಮಾಸ್ಟರ್ ಶ್ರೀಧರ್ ಅವರು ಹಾಗೂ ಇಡುಗುಂಜಿ ವಲಯದ ಸ್ವಯಂಸೇವಕರು
ಸಂಯೋಜಕೀ ಭಾಗ್ಯಶ್ರೀ ಹೊಸ ಪಟ್ಟನ ವಲಯದ ಸ್ವಯಂಸೇವಕರು ಹಾಗೂ ಸಂಯೋಜಕೀ ಸೇರಿದ್ದೆವು ಸೇರಿ ಗಿಡ ನಾಟಿ ಕಾರ್ಯಕ್ರಮವನ್ನು ಅತ್ಯುತ್ತಮವಾದ ರೀತಿಯಲ್ಲಿ ನೆರವೇರಿಸಿದ್ದೆವು ನಂತರ ಅದೇ ಜಾಗದಲ್ಲಿ ಯೋಗ ದಿನವಾದರಿಂದ ಯೋಗಾಚರಣೆ ಮಾಡಿದ್ದೆವು ಹಾಗೆ ನಂತರ ಹೊಸ ಪಟ್ಟಣ ವಲಯದ ಸ್ವಯಂಸೇವಕರಾದ ಸಂಗೀತ ಮಂಜುನಾಥ ಸತೀಶ ಮಹಾಬಲೇಶ್ವರ ನಾರಾಯಣ ಗಣಪತಿ ರಾಘವೇಂದ್ರ ಸುನೀಲ ಕೇಶವ ಶಂಕರ ಮಮತಾ ರವರು ಹೊಸ ಪಟ್ಟಣದ ರಸ್ತೆ ಬದಿಯಲ್ಲಿರುವ ಕಸಗಳ ಸ್ವಚ್ಛತಾ ಕಾರ್ಯಕ್ರಮ ಹಾಗೂ ರಸ್ತೆ ಬದಲಿರುವ ಅಂಗಡಿ ಯವರ ಹತ್ತಿರ ಹೋಗಿ ಸ್ವಚ್ಛವಾಗಿಡಲು ರಸ್ತೆಯ ಮೇಲೆ ಕಸ ಬೀಳದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದೆವು ಹೀಗೆ ಎಲ್ಲಾ ಸ್ವಯಂಸೇವಕರು 5 ತಾಸುಗಳ ವರೆಗೆ ಸ್ವಯಂ ಸೇವೆಯನ್ನು ನೀಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ.
ಸಂಯೋಜಕಿ
ಸಂಗೀತ
Comments
Post a Comment