ಚಿಂಚೋಳಿ: ಚಂದಾಪುರ ಘಟಕದಿಂದ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ
ಈ ದಿನ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ವಲಯದಲ್ಲಿ ಚಂದಾಪುರ ಕಾರ್ಯಕ್ಷೇತ್ರದಲ್ಲಿ ಪರಿಸರ ಕಾರ್ಯಕ್ರಮ ಅಂಗವಾಗಿ ಕನ್ಯಾ ಪ್ರೌಢ ಶಾಲೆಯ ಅಂಗಳದಲ್ಲಿ ನೆರವೇರಿಸಲಾಯಿತು ಸ್ಥಳದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಗೋಪಾಲ್ ಜಿ, ಸರ್ ವಲಯದ ಮೇಲ್ವಿಚಾರಕರು ಲಕ್ಷ್ಮಿ ಮೇಡಂ, ವಲಯದ ಸೇವಪ್ರತಿನಿಧಿಗಳು, ಜನಜಾಗೃತಿ ಮೇಲ್ವಿಚಾರಕರು ಮಲ್ಲೇಶಪ್ಪ,ವಿಪತ್ತು ನಿರ್ವಹಣಾ ತಂಡದವರು, ಹಾಗೂ ಶಾಲೆಯ ಮುಖ್ಯ ಗುರುಗಳು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿ ಸಸಿನಾಟಿ ಮಾಡಿ ಸಸಿಗಳ ಸಂರಕ್ಷಣೆ ಮಾಡುವ ಕುರಿತು ಮಾಹಿತಿ ಮಾರ್ಗದರ್ಶನವನ್ನು ಮಾನ್ಯ ಯೋಜನಾಧಿಕಾರಿಗಳು ನೀಡಿದರು ಪ್ರತಿಯೊಂದು ಸಸಿಯ ಪೋಷಣೆಯ ಜವಾಬ್ದಾರಿಯನ್ನು ಎರಡು ವಿದ್ಯಾರ್ಥಿಗಳಿಗೆ ನೀಡಲಾಯಿತು.
Comments
Post a Comment