ಕುಮಟಾ: ಬಾವಿಯಲ್ಲಿ ಬಿದ್ದ ಕಾಡು ಬೆಕ್ಕು; ರಕ್ಷಣೆ ಮಾಡಿದ ಸ್ವಯಂ ಸೇವಕರು


💥ದಿನಾಂಕ 15/06/23, ಕೊಡ್ಲಾಗದ್ದೆ ಘಟಕ, ಸೇವಾ ಸಂಖ್ಯೆ 10,
💥ಕೊಡ್ಲಾಗದ್ದೆ ಸಂಘದ ಸದಸ್ಯರು ಶ್ರೀ ಸುರೇಶ್ ಮಡಿವಾಳ್ ಇವರ ಮನೆಯ ಬಾವಿಯಲ್ಲಿ, ರಾತ್ರಿ ಆಹಾರ ಹುಡುಕುತ್ತ ಬಂದ್ ಕಾಡು ಬೆಕ್ಕು ಬಾವಿ ಇರುವುದು ಗೊತ್ತಾಗದೆ ಬಾವಿ ಯಲ್ಲಿ ಬಿದ್ದು ಪ್ರಾಣ ಹೋಗುವ ಸ್ಥಿತಿಯಲ್ಲಿ ಇತ್ತು ಇದನ್ನ ಅರಣ್ಯ ಅಧಿಕಾರಿಗಳಿಗೆ ತಿಳಿಸಿ ದಾಗ ಅವರು ನಮಗೆ ತಿಳಿಸಿದ ತಕ್ಷಣವೇ ಹೋಗಿ ಹಗ್ಗ ಹಾಕಿ ಬಾವಿಗೆ ಇಳಿದಾಗ ಕೆಳಗೆ ಹೋದಾಗ ಉಸಿರಾಡಲು ಕಷ್ಟ ಆದಾಗ ತಕ್ಷಣವೇ ಮೇಲೆ ಬಂದು ಅಡಿಕೆ ಕೊಯುವ ಕೊಕ್ಕೆ ಯಿಂದ ಬಾವಿಯಲ್ಲಿ ಬಿದ್ದ ಕಾಡು ಬೆಕ್ಕಿನ್ ಪ್ರಾಣ ರಕ್ಷಣೆ ಮಾಡಿದ್ದೂ ಇರುತ್ತದೆ.
ಅರಣ್ಯ ಸಿಬ್ಬಂದಿಗಳು ಪೊರೆಸ್ಟ್ ಅಜರಾತ್ ಅಲಿ, ಊರ ನಾಗರಿಕರು ಉಮೇಶ್, ಭೂಪತಿ, ಸುರೇಶ, ಸ್ವಯಂ ಸೇವಕರಾದ  ಗುರುರಾಜ್ ಅಂಬಿಗ, ಮಾರುತಿ ಅಂಬಿಗ ಸೇವೆಯಲ್ಲಿ ಪಾಲ್ಗೊಂಡರು.
💥ವರದಿ.
♥️♥️ಮಾರುತಿ ಅಂಬಿಗ, ಘಟಕದ ಪ್ರತಿನಿಧಿ, ಕೊಡ್ಲಾಗದ್ದೆ ಘಟಕ, ಹಿಲ್ಲೂರು ವಲಯ, ಕುಮಟಾ.

Comments