ರಸ್ತೆಯಲ್ಲಿ ಅಪಘಾತ ಸ್ಪಂದನೆ
ಭಾಗವಹಿಸಿದ ಸ್ವಯಂ ಸೇವಕರು: ಶರತ್, ಮನೋಜ್, ಪ್ರವೀಣ್
ನಿನ್ನೆ ರಾತ್ರಿಯ ಸಮಯದಲ್ಲಿ ಊರ್ಕೆರಿ ಹತ್ತಿರದ ಅಬ್ಬಿಯಲ್ಲಿ ರಾತ್ರಿ ಮಳೆಗೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು ಇದನ್ನು ಅರಿತ ನಮ್ಮ ಸ್ವಯಂ ಸೇವಕರಾದ ಪ್ರವೀಣ್, ಶರತ್, ಮನೋಜ್ ಇವರು ಲೈನ್ ಮ್ಯಾನ್ ಮಾದೇವ ಪಟಗಾರ ಜೊತೆ ಕೈ ಜೋಡಿಸಿ ಮರ ತೆಗೆಯುವಲ್ಲಿ ಸಹಾಯ ಮಾಡಿದ್ದಾರೆ..
ವರದಿ : ಕವಿತಾ ವೈದ್ಯ
ಸಂಯೋಜಕಿ ಧಾರೇಶ್ವರ ಘಟಕ
Comments
Post a Comment