ಶಿರಸಿ: ಕುಡಿಯುವ ನೀರಿನ ಬಾವಿಗೆ ಬಿದ್ದ ಬೆಕ್ಕು; ರಕ್ಷಣೆ ಮಾಡಿದ ಗಣೇಶನಗರ ಸ್ವಯಂಸೇವಕರು

ಜುಲೈ, 24: ಶಿರಸಿ ಗಣೇಶ ನಗರ ಭಾಸ್ಕರ ಸರ್ಕಲ್ ನಿವಾಸಿಯಾದ ಕೇಶವ ಆಚಾರಿ ಅವರ ಮನೆಯ ಬಾವಿಗೆ ಬೆಕ್ಕು ಬಿದ್ದಿರುತ್ತದೆ. ಬಾವಿಯಲ್ಲಿ ಬಿದ್ದ ಬೆಕ್ಕನ್ನು ಹೊರ ತೆಗೆಯಲು ಗಣೇಶ ನಗರ ಶೌರ್ಯ ಘಟಕ ಸದಸ್ಯರಿಗೆ ತಿಳಿಸಿದ ಕೂಡಲೇ ಹೋಗಿ ಬಾವಿ ಇಳಿದು ಜೀವಂತವಾಗಿ ಬೆಕ್ಕನ್ನು ಹೊರ ತೆಗೆದು ರಕ್ಷಿಸಿದ್ದಾರೆ.

Comments