ಕಳಸ: ವಾಸದ ಮನೆಯ ಮೇಲೆ ಬಿದ್ದ ಮರ ತೆರವುಗೊಳಿಸಿದ ಕಳಸ ಘಟಕದ ಸ್ವಯಂಸೇವಕರು
ಕಳಸ : ಕೋಟೆಮಕ್ಕಿ ಎಂಬಲ್ಲಿನ ಸ್ವಸಹಾಯ ಸಂಘದ ಸದಸ್ಯೆಯಾದ ನಾಗರತ್ನ ರವರ ವಾಸದ ಮನೆಗೆ ನಿರಂತರವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಬೃಹದಾಕಾರದ ಮರವೊಂದು ಬಿದ್ದು, ಭಾಗಾಂಶ ಹಾನಿ ಆಗಿದ್ದು, ಮಾಹಿತಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಶೌರ್ಯ ಘಟಕದ ಸ್ವಯಂ ಸೇವಕರಾದ ಅಜಿತ್, ರವಿ ಶೆಟ್ಟಿ, ಮಹೇಶ್ ರವರು ಸ್ಥಳಕ್ಕೆ ಧಾವಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಮತ್ತು ಸ್ಥಳೀಯ ನೆರವಿನೊಂದಿಗೆ ಮರವನ್ನು ತೆರವು ಗೊಳಿಸಿದರು. ಈ ಸೇವಾಕಾರ್ಯವು ಮನೆಯವರ ಮತ್ತು ಸ್ಥಳೀಯರ ಪ್ರಶಂಸೆಗೆ ಪಾತ್ರವಾಯಿತು.
Comments
Post a Comment