ಬೆಳ್ತಂಗಡಿ: ಅತಿಯಾದ ಮಳೆಯಿಂದ ರಸ್ತೆಯಲ್ಲಿ ಮುರಿದು ಬಿದ್ದ ಮರ; ತೆರವುಗೊಳಿಸಿದ ಉಜಿರೆ ಘಟಕದ ಸ್ವಯಂಸೇವಕರು
ಜುಲೈ ೨೧: ಗಾಳಿ ಮಳೆಗೆ ತುತ್ತಾಗಿ ಮರವೊಂದು ಉಜಿರೆ ಸುರ್ಯ ರಸ್ತೆಯಲ್ಲಿ ಬಿದ್ದಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ವಿಷಯ ತಿಳಿಯುತ್ತಿದ್ದಂತೆಯೇ ಬೆಳಾಲು ಉಜಿರೆ ಘಟಕದ ಶೌರ್ಯ ತಂಡದ ಸ್ವಯಂ ಸೇವಕರಾದ ರವೀಂದ್ರನಾಯ್ಕ್, ರಾಘವೇಂದ್ರ ಇವರು ಮರವನ್ನು ತೆರೆವು ಗೊಳಿಸಿದ್ದಾರೆ.
Comments
Post a Comment