ಜುಲೈ 24: ಬ್ಯಾಗದ್ದೆ ರಸ್ತೆ ಯಲ್ಲಿ ಮರವೊಂದು ಅಡ್ಡ ಲಾಗಿ ಬಿದಿತ್ತು ಅದನ್ನ ನಮ್ಮ ಅರಣ್ಯ ಅಧಿಕಾರಿ ಗಳಾದ ಹನುಮಂತ ಸರ್ ಅವರು ನೋಡಿ ನಮ್ಮಶೌರ್ಯ ಸ್ವಯಂ ಸೇವಕರ ಗಮನಕ್ಕೆ ತಂದರು ಹಾಗೆ ನಮ್ಮ ಸ್ವಯಂ ಸೇವಕರು ಸ್ಥಳ ಕ್ಕೆ ಭೇಟಿ ನೀಡಿ ಮರವನ್ನು ಕಡಿದು ಸ್ವಚ್ಛ ಗೊಳಿಸಿ ಮತ್ತೆ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಟ್ಟೆವು.
ವರದಿ :ರಾಜೇಶ ನಾಯ್ಕ
ಸಂಯೋಜಕರು.
Comments
Post a Comment