ಕಳಸ: ರಸ್ತೆಯಲ್ಲಿ ಬಿದ್ದ ಮರ, ಸಂಚಾರ ಅಸ್ತವ್ಯಸ್ತ; ಮರ ತೆರವುಗೊಳಿಸಿದ ಜಾವಳಿ ಘಟಕದ ಸ್ವಯಂಸೇವಕರು
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಹೊರನಾಡು ಮುಖ್ಯ ರಸ್ತೆ ಜಾವಳಿ ಸಮೀಪ ಜೋರಾದ ಮಳೆ ಗಾಳಿಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನ ಸಂಚಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಜಾವಳಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಸೇವಕರಾದ ಪರಿಕ್ಷೀತ್, ನರೇಂದ್ರ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
ವರದಿ: ಸಂದೀಪ್ ಜಾವಳಿ
ಸೇವಾಪ್ರತಿನಿಧಿ.
Comments
Post a Comment