ಸುಳ್ಯ: ಪತ್ರಕರ್ತರ ಭವನದಲ್ಲಿ ಶೌರ್ಯ ಸ್ವಯಂಸೇವಕರ ಸೇವೆಗೆ ಗೌರವಾರ್ಪಣೆ

ಜುಲೈ 19: ಸುಳ್ಯ ತಾಲೂಕು ಪತ್ರ ಕರ್ತರ ಬೆಳ್ಳಿ ಹಬ್ಬದ ಕಾರ್ಯಕ್ರಮ ಸುಳ್ಯ ಕೇರ್ಪಳ ಭಂಟರ ಬವನ ದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ.. ದೊಡ್ಡತೋಟ ವಲಯ ವಿಪತ್ತು ನಿರ್ವಹಣಾ ತಂಡವನ್ನು ಸ್ವಯಂ ಸೇವಕರಾಗಿ ಭಾಗವಹಿಸಲು. ಸುಳ್ಯ ತಾಲೂಕು ನಿರತ ಪತ್ರಕರ್ತರ ವಿಭಾಗದ . ಅಧ್ಯಕ್ಷರಾದ ದಯಾನಂದ ಕೊರತ್ತೋಡಿ ಇವರು ಆಮಂತ್ರಿಸಿದ್ದರು. 19 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಸೇವಾ ಕಾರ್ಯದಲ್ಲಿ ಭಾಗವಹಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಸದಸ್ಯರನ್ನು ಶಾಲು ಹೊದಿಸಿ.. ಹಾಗೂ ಸಂಯೋಜಕರಿಗೆ ಬೆಳ್ಳಿ ಹಬ್ಬದ ಮೊಮೆಂಟೊ ಕೊಟ್ಟು ಗೌರವಿಸಿದರು. ಸೇವಾ ಕಾರ್ಯದಲ್ಲಿ ಸದಸ್ಯರುಗಳಾದ .. ಪ್ರಸಾದ್ ಶೇಣಿ.. ಗುರುದೀಪ್.. ಪ್ರವೀಣ ಮ್... ರಮೇಶ ಮ್.. ವೆಂಕಟ್ರಮಣ ಡಿಜಿ. .. . ಭಾರತಿ..ವೀಣಾ...ಶಶಿಕಲಾ.. ಗೀತಾ.. ವೇಣುಗೋಪಾಲ.. ಶಶಿಧರ. ಮೋಹನ... ನವೀನ...ಅಚ್ಯುತ.. ಸುಂದರ ಶೇಣಿ.. ಭಾಗವಹಿಸಿದರು
ವರದಿ: ವೆಂಕಟ್ರಮಣ ಡಿಜಿ ಸಂಯೋಜಕ ದೊಡ್ಡತೋಟ ಘಟಕ

Comments