ಬೆಳ್ತಂಗಡಿ: ಸಸ್ಯಕ್ಷೇತ್ರದ ಕಾರ್ಮಿಕರ ಮನೆಯ ಮೇಲೆ ಬಿದ್ದ ಮರ; ತೆರವುಗೊಳಿಸಿದ ಉಜಿರೆ ಬೆಳಾಲು ಘಟಕದ ಸ್ವಯಂಸೇವಕರು

ಜುಲೈ 20; ಮುಂಡಾಜೆ ಕಾಪು ಬಳಿಫಾರೆಸ್ಟ್ ಆಫೀಸ್ ಹತ್ತಿರ ಕ್ವಾಟ್ರಸ್ ಮನೆಗೆ ಜೋರಾಗಿ ಸುರಿದ ಮಳೆ ಗಾಳಿಗೆಗೆ ಮರವೊಂದು ಬಿದ್ದಿತ್ತು ಇದನ್ನು ನೋಡಿ ಫಾರೆಸ್ಟ್ ರವರು ಬೆಳಾಲು - ಉಜಿರೆ ಘಟಕ ದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಮಾಹಿತಿ ನೀಡಿದರು ಕೂಡಲೇ ನಮ್ಮ ತಂಡದ ರವೀಂದ್ರನಾಯ್ಕ್ , ಸಂತೋಷ್ ಮಾಚರ್, ಸಚಿನ್ ಬಿಡೆ, ಜಗದೀಶ್ ನಾಯ್ಕ್ ರವರು ಕೂಡಲೇ ಸ್ಥಳ ಕ್ಕೆ ಧಾವಿಸಿ ಮರವನ್ನು ತೆರೆವು ಗೊಳಿಸಿದರು.
ವರದಿ: ಆಶಾ ಸಂಯೋಜಕರು /ಸೇವಾಪ್ರತಿನಿಧಿ ಬೆಳಾಲು - ಉಜಿರೆ ಘಟಕ

Comments