ಕುಮಟಾ: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ; ಅಂಬುಲೆನ್ಸ ಕರೆಯಿಸಿ ಆಸ್ಪತ್ರೆಗೆ ಕಳುಹಿಸಿದ ಕೊಡ್ಲಗದ್ದೆ ಘಟಕದ ಸ್ವಯಂಸೇವಕರು.


💥ದಿನಾಂಕ 6/7/23.
💥ಘಟಕದ ಹೆಸರು :ಕೊಡ್ಲಾಗದ್ದೆ.
💥ಸೇವಾಕಾರ್ಯ :ರಸ್ತೆ ಅಪಘಾತ ಕ್ಕೆ ಸ್ಪಂದನೆ.
💥ನೆಡೆದ ಸ್ಥಳ :ಕೊಡ್ಲಾಗದ್ದೆ ಹೈವೇ ರಸ್ತೆ.
💥ಸ್ವಯಂ ಸೇವಕರ ಸಂಖ್ಯೆ :02.
💥ಸ್ವಯಂ ಸೇವಕರ ಹೆಸರು :ಗುರುರಾಜ ಅಂಬಿಗ, ಮಾರುತಿ ಅಂಬಿಗ.
💥 ವಾಹನ ಚಾಲನೆ ಮಾಡುವಾಗ ನಿಧಾನ ವಾಗಿ ಬರುತ್ತಿದೆ ಯಾಕೆಂದ್ರೆ ತುಂಬಾ ಮಳೆ ಅಗಿದರಿಂದ ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಸಲ್ಪ ದೂರ ದಲ್ಲಿ ರಸ್ತೆ ಗೆ ಅಡವಾಗಿ ಹಂಪ ಹಾಕಿದ್ರು ಹಾಗೆ ಬರುತ್ತಿರುವಾಗ ನಮ್ಮ ವಾಹನ ಪಕ್ಕದಲ್ಲಿ ಒಂದು ಬೈಕ್ ಸವಾರರು ವೇಗವಾಗಿ ನಮ್ಮ ವಾಹನ ಹಿಂದೆ ಹಾಕಿ ಹೋಗುವುದನ್ನ ನೋಡು ನೋಡುತಲೇ ರಸ್ತೆ ಗೆ ಅಡವಾಗಿ ಹಂಪ ಲೆಕ್ಕಿಸದೆ ಹಂಪ ಹಾರಿಸಿ ಬೈಕ್ ನಿಯಂತ್ರಣ ಸಿಗದೇ ಹಾರಿ ಬಿದ್ದರು ತಕ್ಷಣವೇ ವಾಹನ ನಿಲ್ಲಿಸಿ ಹೋಗಿ ಎತ್ತಿ ನೋಡಿದಾಗ ಸಣ್ಣ ಪುಟ್ಟ ಗಾಯವಾಗಿ ತುಂಬಾ ನೋವು ಆಗಿದೆ ಹಾಗೆ ಆಂಬುಲೆನ್ಸ್ ಗೆ ಫೋನ್ ಮಾಡಿದೇ ಸ್ವಯಂ ಸೇವಕರಿಗೆ ಫೋನ್ ಮಾಡಿ, ಆಂಬುಲೆನ್ಸ್ ಬಂದ ಮೇಲೆ ಹೆಚ್ಚಿನ ಚಿಕಿತ್ಸೆ ಗೆ ತಾಲೂಕ ಆಸ್ಪತ್ರೆಗೆ ಕಳುಹಿಸಲಾಯಿತ್ತು.
ವರದಿ.
ಮಾರುತಿ ಅಂಬಿಗ, 
ಕೊಡ್ಲಾಗದ್ದೆ ಘಟಕದ ಪ್ರತಿನಿಧಿ, 
ಹಿಲ್ಲೂರು ವಲಯ, ಕುಮಟಾ.

Comments