ಬೆಳ್ತಂಗಡಿ: ಪುದುವೆಟ್ಟು ಘಟಕದ ಮಾಸಿಕ ಸಭೆ, ಮಳೆಗಾಲದ ವಿಪತ್ತು ನಿರ್ವಹಣೆಯ ಬಗ್ಗೆ ಚರ್ಚೆ
ಪಪುದುವೆಟ್ಟು: ನಮ್ಮ ಶೌರ್ಯ ಘಟಕದ ಜುಲೈ ತಿಂಗಳ ಮಾಸಿಕ ಸಭೆ ಯನ್ನು ನೆರಿಯ ವಲಯದ ಮೇಲ್ವಿಚಾರಕರಾದ ಶ್ರೀ ರಾಜೇಶ್ ಇವರು ಸ್ವಯಂಸೇವಕರಿಗೆ ಮಾರ್ಗದಶಱನ ನೀಡಿದರು.
ಮಳೆಗಾಲದಲ್ಲಿ ಶೌರ್ಯ ಘಟಕದ ಸೇವೆ ಹಾಗೂ ಜವಾಬ್ದಾರಿ ಗಳ ಬಗ್ಗೆ , ಸ್ವಯಂ ಸೇವಕರ ಪಾಲ್ಗೊಳ್ಳುವಿಕೆ ಬಗ್ಗೆ , ತುರ್ತು ಸಂದರ್ಭಗಳಲ್ಲಿ ಸೇವೆಗೆ ಸಹಕರಿಸುವ ಕುರಿತು ಮಾಹಿತಿಯನ್ನು ನೀಡಿದರು. ಪುಷ್ಪ ರವರು ಸ್ವಾಗತಿಸಿದರು . ದಾಮೋದರ ಗೌಡ ಧನ್ಯವಾದ ನೀಡಿದರು.
Comments
Post a Comment