ಕುಮಟಾ: ರಸ್ತೆ ಅಪಘಾತದಿಂದ ಮರಣದೊಂದಿದ ಶ್ವಾನ: ನಡುರಸ್ತೆಯಲ್ಲಿದ್ದ ಕಳೆಬರವನ್ನು ತೆರವುಗೊಳಿಸಿದ ಸ್ವಯಂಸೇವಕ
ಕುಮಟಾ, ಜುಲೈ 06: ಜೋರ ಮಳೆ ಬೀಳುತ್ತೀತ್ತು ವಾಹನದಲ್ಲಿ ಬರುವಾಗ ಹಿಲ್ಲೂರು ಹತ್ತಿರ ರಸ್ತೆ ಮದ್ಯ ವಾಹನ ಬಡಿದು ಒಂದು ನಾಯಿ ಮರಣ ಹೊಂದಿತ್ತು. ಗಮನಿಸಿದ ಸಂಯೋಜಕ ಮಾರುತಿ ಇದನ್ನು ತೆರವುಗೊಳಿಸಿ ಓಡಾಡುವ ವಾಹನಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
Comments
Post a Comment