ತೀರ್ಥಹಳ್ಳಿ: ಕೆರೆಯಲ್ಲಿ ಬಿದ್ದ ಜಾನುವಾರು ರಕ್ಷಣೆ ಮಾಡಿದ ಬಸವಾನಿ ಘಟಕದ ಸ್ವಯಂಸೇವಕರು.
ಜುಲೈ, 16: ಕೆರೆಯಲ್ಲಿ ದನ ಬಿದ್ದು ಸಿಕ್ಕಿಹಾಕಿಕೊಂಡು ಅಪಾಯದಲ್ಲಿ ಇರುವುದನ್ನು ಕಂಡ ಬಸವಾನಿಯ ಶೌರ್ಯವಿಪತ್ತು ಘಟಕದ ಸ್ವಯಂಸೇವಕರು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದರು. ಸ್ವಯಂಸೇವಕರ ಈ ಸೇವೆ ಶ್ಲಾಘನೆಗೆ ಪಾತ್ರವಾಗಿದೆ.
Comments
Post a Comment