ಕಳಸ: ಸಂಭಾವ್ಯ ಅಪಾಯ ತಪ್ಪಿಸಿದ ಕಳಸ ಘಟಕದ ಸ್ವಯಂಸೇವಕರು
ಕಳಸ: ಸಂಭಾವ್ಯ ಅಪಾಯ ತಪ್ಪಿಸಿದ ಕಳಸ ಘಟಕದ ಸ್ವಯಂಸೇವಕರು
ಕಳಸ, ಜುಲೈ 10: ಕಳಸ ಸುತ್ತ ಮುತ್ತ ಭಾಗದಲ್ಲಿ ಅತೀ ಮಳೆಯಿಂದಾಗಿ ಬಾಳೆಹೊಳೆಯಲ್ಲಿನ ಸೇತುವೆಯ ಮೇಲೆ ಚರಂಡಿಯ ನೀರು ಬಂದು ನಿಂತ ಕಾರಣ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿತ್ತು. ವಾಹನ ಸಂಚಾರಕ್ಕೆ ಸಹ ತೊಂದರೆ ಉಂಟಾಗಿತ್ತು. ಇದನ್ನರಿತ ಬಾಳೆಹೊಳೆ ಭಾಗದ ಸ್ವಯಂ ಸೇವಕರು ಸೇತುವೆ ಮೇಲೆ ನಿಂತಿದ್ದ ಪಾಚಿ ಮಣ್ಣನ್ನು ತೆಗೆದು ಸೇತುವೆ ಮೇಲೆ ನೀರು ನಿಲ್ಲದಂತೆ ಕಾರ್ಯನಿರ್ವಹಿಸಿದ್ದಾರೆ.
ವರದಿ:
ಅಜಿತ್
ಸಂಯೋಜಕರು ಕಳಸ ಎ ವಲಯ
Comments
Post a Comment