ಬಂಟ್ವಾಳ: ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿ ಗಿಡ ಮರಗಳ ಗೆಲ್ಲುಗಳ ತೆರವು.


ಡಿಸೆಂಬರ್, 03, 2024: ದಾಸಕೋಡಿ ಯಿಂದ ತೆಂಕಬೆಳ್ಳೂರು ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿದ್ದ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುವ ಮರ ಗಿಡಗಳ ಗೆಲ್ಲುಗಳನ್ನು ತೆರವು ಕೆಲಸವನ್ನು
ಧನುಪೂಜೆ ಘಟಕದ ಸ್ವಯಂಸೇವಕರು ನಡೆಸಿದರು.
ಸ್ವಯಂಸೇವಕರಾದ 
ಜಗದೀಶ್ ಆಚಾರ್ಯ, ಅಮಿತಾ.ಬಿ ಸಂಯೋಜಕಿ, ಪ್ರಶಾಂತ್ ಆಚಾರ್ಯ
ದಿನೇಶ್ ಆಚಾರ್ಯ,ಗಣೇಶ್ ಆಚಾರ್ಯ, ಪ್ರಶಾಂತ್ ಆಚಾರ್ಯ, ಪ್ರಶಾಂತ್ ಧನೂಪೂಜೆ
ಪ್ರೇಮ ಗರ್ಗಲ್, ಭಾರತಿ ಧನೂಪೂಜೆ ಉಪಸ್ಥಿತರಿದ್ದರು.

Comments