Posts

Showing posts from June, 2023

ಕುಮಟಾ: ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ ತೆರವು ಮಾಡಲು ಸಹಕರಿಸಿದ ಸ್ವಯಂ ಸೇವಕರು.

ಕುಮಟಾ: ಬಾವಿಯಲ್ಲಿ ಬಿದ್ದ ಕಾಡು ಬೆಕ್ಕು; ರಕ್ಷಣೆ ಮಾಡಿದ ಸ್ವಯಂ ಸೇವಕರು

ಕುಮಟಾ: ಹಣ್ಣು ಹಂಪಲು ಗಿಡ ನಾಟಿ ಮಾಡಿದ ಕೊಡ್ಲಗದ್ದೆ ಘಟಕದ ಸ್ವಯಂ ಸೇವಕರು.

ಕುಮಟಾ: ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂ ಸೇವಕರು.

ಕುಮಟಾ: ಗಿಡ ನಾಟಿ ಮಾಡಿದ ಕೊಡ್ಲಗದ್ದೆ ಘಟಕದ ಸ್ವಯಂ ಸೇವಕರು.

ಕುಮಟಾ: ಮನೆ ರಿಪೇರಿ ಮಾಡಿಕೊಟ್ಟ ಕೊಡ್ಲಗದ್ದೆ ಘಟಕದ ಸ್ವಯಂಸೇವಕರು.

ಕುಮಟಾ: ಶಾಲೆಯಲ್ಲಿ ಗಿಡ ನಾಟಿ ಮಾಡಿದ ವಾಲಗಳ್ಳಿ ಘಟಕದ ಸ್ವಯಂಸೇವಕರು.

ತೀರ್ಥಹಳ್ಳಿ: ಗಿಡ ನಾಟಿ ಮಾಡಿದ ಶೌರ್ಯ ಸ್ವಯಂಸೇವಕರು.

ತೀರ್ಥಹಳ್ಳಿ: ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಹಸು; ಅಂತ್ಯ ಸಂಸ್ಕಾರ ಮಾಡಿದ ಸ್ವಯಂಸೇವಕರು

ಪುತ್ತೂರು: ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ; ಸ್ವಯಂಸೇವಕರು ಭಾಗಿ

ಪುತ್ತೂರು: ಔಷಧೀಯ ಗಿಡಗಳನ್ನು ನಾಟಿ ಮಾಡಿದ ಸ್ವಯಂಸೇವಕರು

ಪುತ್ತೂರು: ವಿದ್ಯುತ್ ತಂತಿಯ ಮೇಲೆ ಬೀಳಬಹುದಾದ ಮರದ ಗೆಲ್ಲುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು.

ಪುತ್ತೂರು: ರಸ್ತೆ ಯಲ್ಲಿ ಅಪಘಾತದಲ್ಲಿ ಸತ್ತ ಪ್ರಾಣಿಯನ್ನು ತೆಗೆದು ಅಂತ್ಯ ಸಂಸ್ಕಾರ ನಡೆಸಿದ ಬಲ್ನಾಡು ಘಟಕದ ಸ್ವಯಂಸೇವಕರು

ಪುತ್ತೂರು: ಶಾಲೆಯಲ್ಲಿ ಕೈತೋಟ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರು.

ಪುತ್ತೂರು: ಸ್ವಚ್ಚತಾ ಶ್ರಮದಾನ ನಡೆಸಿದ ಉಪ್ಪಿನಂಗಡಿ ಘಟಕದ ಸ್ವಯಂಸೇವಕರು.

ಅಫಜಲ್ಪುರ: ಬಂಕಾಲಗ ತಂಡದ ಮಾಸಿಕ ಸಭೆ

ಚಿಂಚೋಳಿ: ಚಂದಾಪುರ ಘಟಕದಿಂದ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

ಸುಳ್ಯ: ಸೇವಾ ಕೇಂದ್ರದ ಹಿಂಬಾಗದಲ್ಲಿ ಅನಗತ್ಯವಾಗಿ ಬೆಳೆದ ಮರದ ಗೆಲ್ಲುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು

ಸುಳ್ಯ: ಭಾರೀ ಮಳೆಯಿಂದ ರಸ್ತೆಗುರುಳಿದ ಮರಗಳು; ಸಂಚಾರ ಅಸ್ತವ್ಯಸ್ತ, ಮರ ತೆರವುಗೊಳಿಸಿದ ಸ್ವಯಂಸೇವಕರು

ಸುಳ್ಯ: ವಿದ್ಯುತ್ ತಂತಿಯ ಮೇಲೆ ಬಿದ್ದ ಮರ ತೆರವಿಗೆ ಸಹಕರಿಸಿದ ಸ್ವಯಂಸೇವಕರು

ಸುಳ್ಯ: ಮನೆ ರಿಪೇರಿ ಮಾಡಿಕೊಟ್ಟ ಕಲ್ಮಡ್ಕ ಘಟಕದ ಸ್ವಯಂಸೇವಕರು

ನಾಲ್ಕೂರು ಘಟಕದಿಂದ ಹಣ್ಣು ಹಂಪಲು ಗಿಡ ನಾಟಿ

ಹೊನ್ನಾವರ : ವಾತ್ಸಲ್ಯ ಮನೆಗೆ ಶೌಚಾಲಯ ನಿರ್ಮಾಣ ಸೇವೆ ಸಲ್ಲಿಸಿದ ಹೊನ್ನಾವರ ಘಟಕದ ಸ್ವಯಂಸೇವಕರು.

ಮಡಿಕೇರಿ: ಕಾಲು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ಸೇರಿದ ಅಜ್ಜಿಯನ್ನು ಚಿಕಿತ್ಸೆ ಕೊಡಿಸಿ ಮನೆಗೆ ತಲುಪಿಸಿದ ನಾಪೋಕ್ಲು ಘಟಕದ ಸ್ವಯಂಸೇವಕರು

ಹೊನ್ನಾವರ: ಗಿಡ ನಾಟಿ ಮೂಲಕ "ಶೌರ್ಯ" ಕಾರ್ಯಕ್ರಮದ ವಾರ್ಷಿಕೋತ್ಸವದ ಆಚರಣೆ.

ವಿಟ್ಲ: ಪೆರ್ನೆ ಘಟಕದ ಸ್ವಯಂಸೇವಕರಿಗೆ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ