Posts

Showing posts from November, 2020

ವಿಪತ್ತು ನಿರ್ವಹಣಾ ತಂಡದಿಂದ ರಕ್ಷಣೆ

ನಿಪ್ಪಾಣಿ: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ: ನಂದಿಸಲು ಪ್ರಯತ್ನಿಸಿದ ಸ್ವಯಂಸೇವಕರು.

ಕಾರವಾರ: ಆಕಳ ಮೂತಿಗೆ ಸಿಲುಕಿದ ಪ್ಲಾಸ್ಟಿಕ್ ಡಬ್ಬಿ: ಯಾತನೆ ಅನುಭವಿಸುತ್ತಿರುವ ಆಕಳನ್ನು ಗುರುತಿಸಿ ಡಬ್ಬಿ ತೆಗೆದು ಮಾನವೀಯತೆ ಮೆರೆದ ಸ್ವಯಂಸೇವಕರು.

ಭಟ್ಕಳ: ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಸ್ವಯಂಸೇವಕಿ.

ನಿಪ್ಪಾಣಿ: ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಗ್ರಾಮ ಪಂಚಾಯತಿ ಭೇಟಿ.

ಕುಮಟಾ: ಹೆದ್ದಾರಿಯಲ್ಲಿ ಮರಣ ಹೊಂದಿದ ಮಂಗ: ತೆರವುಗೊಳಿಸಿದ ವಿಪತ್ತು ನಿರ್ವಹಣೆ ಸಂಯೋಜಕ.

ಉಡುಪಿ: ಜಿಲ್ಲೆಯ ನಾಲ್ಕು ತಾಲ್ಲೂಕಿನ ವಿಪತ್ತು ನಿರ್ವಹಣಾ ಸಂಯೋಜಕರಿಗೆ ಮೊದಲ ಹಂತದ ತರಬೇತಿ.

ನಿಪ್ಪಾಣಿ: ವಿಪತ್ತು ನಿರ್ವಹಣಾ ಸಂಯೋಜಕರಿಂದ ಬಡ ಕುಟುಂಬ ಭೇಟಿ, ಸಹಾಯ ನೀಡುವ ಬಗ್ಗೆ ಪ್ರಯತ್ನ.

ಸೋಮವಾರ ಪೇಟೆ: ಶಾಲೆಯ ಮೈದಾನ ಸ್ವಚ್ಚತಾ ಕಾರ್ಯ ನಡೆಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.

ಹಳಿಯಾಳ: ದೇವಾಲಯದ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.

ಹೊನ್ನಾವರ: ಖರ್ವಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ.

ಗೋಕಾಕ್: ಒಡೆದ ಪೈಪ್ ಲೈನ್ ಸರಿಪಡಿಸಿ ನೀರು ಪೋಲಾಗುವುದನ್ನು ತಪ್ಪಿಸಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.

ಧಾರವಾಡ: ಪೋಲೀಸ್ ಠಾಣೆಯ ನ್ನು ಭೇಟಿ ಮಾಡಿ ತಂಡವನ್ನು ಪರಿಚಯಿಸಿಕೊಂಡ ಕೆಲಗೇರಿ ಘಟಕದ ಸ್ವಯಂಸೇವಕರು.

ಕುಮಟಾ: ನದಿ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಕೊಡ್ಲಗದ್ದೆ ವಿಪತ್ತು ನಿರ್ವಹಣಾ ತಂಡ.

ಗುರುವಾಯನಕೆರೆ: ರುದ್ರಭೂಮಿಯಲ್ಲಿನ ಗಿಡಗಳ ಪೋಷಣೆಯ ನಿಮಿತ್ತ ಗಿಡಗಳ ಬುಡಕ್ಕೆ ಸೊಪ್ಪುಗಳನ್ನು ಹಾಕಿ ಬುಡ ಬಿಡಿಸಿಕೊಟ್ಟ ಮಡಂತ್ಯಾರು ಘಟಕದ ಸ್ವಯಂಸೇವಕರು.

ಭಟ್ಕಳ: ರಕ್ತದಾನ ಮಾಡಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.

ಚಿಕ್ಕೋಡಿ: ಸ್ವಚ್ಚತಾ ಕಾರ್ಯಕ್ರಮ ನಡೆಸಿದ ವಿಪತ್ತು ನಿರ್ವಹಣಾ ತಂಡ.

ಗುರುವಾಯನಕೆರೆ: ತಣ್ಣೀರುಪಂಥ ಘಟಕದಿಂದ ದೇವಾಲಯದ ಆವರಣದ ಸ್ವಚ್ಚತಾ ಕಾರ್ಯಕ್ರಮ.

ಧಾರವಾಡ: ವಿಪತ್ತು ನಿರ್ವಹಣಾ ತಂಡದಿಂದ ಮನೆ ಭೇಟಿ.

ಹಳಿಯಾಳ: ಯಡೋಗ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ.

ಹೊನ್ನಾವರ: ವಿಪತ್ತು ನಿರ್ವಹಣಾ ಸಂಯೋಜಕಿ ಅಶ್ವಿನಿ ಅವರಿಂದ ಮನೆಭೇಟಿ.

ನವಲಗುಂದ: ಮೊರಬ ಘಟಕದಿಂದ ರಸ್ತೆಯ ತಿರುವಿನಲ್ಲಿ ಅಪಾಯಕಾರಿ ಗಿಡಗಂಟಿಗಳ ಸ್ವಚ್ಚತಾ ಕಾರ್ಯಕ್ರಮ.

ಸುಳ್ಯ: ಗ್ರಾಮ ಪಂಚಾಯತಿ ಭೇಟಿ ಮಾಡಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.

ಬೆಳ್ತಂಗಡಿ: ನೀರು ಸೇದುವಾಗ ಬಾವಿಗೆ ಬಿದ್ದು ಮುಳುಗಿದ ಮಾಂಗಲ್ಯ ಸರವನ್ನು ತೆಗೆದು ಕೊಟ್ಟ ಮುಳುಗು ತಜ್ಞ ಹರೀಶ್.

ಸುಳ್ಯ: ಸುಬ್ರಹ್ಮಣ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಆಣೆಕಟ್ಟು ಸ್ವಚ್ಚತಾ ಕಾರ್ಯಕ್ರಮ.

ಧಾರವಾಡ: ವಿಪತ್ತು ನಿರ್ವಹಣೆ ಸಂಯೋಜಕಿ ಮನೆ ಭೇಟಿ.

ಕುಂದಗೋಳ: ವಿಪತ್ತು ನಿರ್ವಹಣಾ ಘಟಕಕ್ಕೆ ಸ್ವಯಂಸೇವಕರ ಆಯ್ಕೆಗೆ ಸಮಾಲೋಚನೆ ಸಭೆ.

ಹೊನ್ನಾವರ: ವಿಪತ್ತು ನಿರ್ವಹಣಾ ಸಂಯೋಜಕಿ ಭಾಗ್ಯಶ್ರೀ ಅವರಿಂದ ಮನೆ ಭೇಟಿ.

ಗುರುವಾಯನಕೆರೆ: ಬಡ ಕುಟುಂಬವೊಂದಕ್ಕೆ ಶೌಚಾಲಯ ರಚನೆಗೆ ನೆರವಾದ ಹೊಸಂಗಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.

ಧಾರವಾಡ: ಕೆಲಗೇರಿ ಘಟಕದಿಂದ ವಿಪತ್ತಿಗೆ ಒಳಗಾಗಿರುವ ಕುಟುಂಬ ಭೇಟಿ.